lirikcinta.com
a b c d e f g h i j k l m n o p q r s t u v w x y z 0 1 2 3 4 5 6 7 8 9 #

swarthi kannada rap - subhash nandu lyrics

Loading...

ಸ್ವಾರ್ಥ
hey hey hey hey
s u b h a s h n a n d u
ಅಂದು
ಇಂದು
ಎಂದು
ಹೇಳಿರದೆ ಒಂದು
ಮಾಡುತ್ತಿನಿ ಎಂದು
ಕಲಿಬೇಕು ಬೆಳಬೇಕು ಅಂತ ಹೇಳುತ್ತಿದೆ ನಾ
ಕೆಲವರನ್ನ ನೋಡಿ ಅದೆ ನಾ ವಿಚಲಿತ
peace ಇಂದ ಹೇಳಿದರು ಕೇಳಲಿಲ್ಲ
ಶೋಕಿ ಮಾಡಿದ್ದಿನೀ ಹುಟ್ಟಿದ್ದಗಲ್ಲಿಂದ
ನನ್ನ ಮನಸಿನ ಒಳಗೆ ಇರೋ ಪ್ರತಿ ಮಾತು
ಯಾರೂ ಕೇಳಲ್ಲಿಲ್ಲ ಕಿವಿ ಕೊಟ್ಟು

ಬೇಡ bro..
ನನ್ನ ಮನಸಿನ ಮಾತು
ಕೇಳಿ ಆಗುವೆ ಸ್ವಲ್ಪ ಹೊತ್ತು psych
3ನಿಮೀಷದಲ್ಲಿ ಹೇಳುವೆ ನಿನಗೆಲ್ಲ
ಯಾರು ಹೇಳಿರಲ್ಲ ನಿನ್ನಗೆ ಇಷ್ಟು ಬೇಗಾ

ನಾನು ನಾನು ನಾನು ನಾನೆಯೆಂದುಕೊಂಡು
ಮಾಡುವೆ ಮಾಡುವೆ ಹೊಸದೊಂದು ಸಾಂಗು
(all ways)
ಆದರೆ ಮಾಡು ಬಾ ಸ್ವಲ್ಪ support tu
ಇಲ್ಲ ಅಂದರೆ ಬಾರ್ಲೆಬೇಡ ದಯವಿಟ್ಟು
(ನಾನು ಸ್ವಾರ್ಥಿ)x2
ದೇವರನ್ನು ನೋಡಿದ್ದಗ ಕೆಳುವುದು ಇಷ್ಟೇ
ಅಂದುಕೊಂಡಿದ್ ಮಾಡುಸಾಕು ಕೆಳುತ್ತಿನಿ
ಅಷ್ಟೇ
ಕೇಳು
ಹೇಳು
ಓಳು
ಗೋಳು
ಹೌದು ನಾನು ಹೇಳೊದೆಲ್ಲ ಬರಿ ಓಳು
ಸಹಾಯ ಮಾಡುವವರು ಮನಸ್ಸೊಳಗೆ
ಮಾಡೊದಿಲ್ಲ ಅನ್ನುವವರು ಕಾಲಾಕೆಳಗೆ
ಈಗ ಹೇಳು ನಿನ್ನ ಜಾಗ ಎಲ್ಲಿ ಇರಬಹುದು
(ಅರಿವಿದೆಯಾ….)

ನೀನು ನಾನು ನಾನು ನೀನು ಬರೀ ವಿರುದ್ಧಾರ್ಥಕ
ಕೇಳು ಇಲ್ಲಿ ಎಲ್ಲೂ ಇಲ್ಲ ಸಮಾನಾರ್ಥಕ
ಯೋಚನೆ ಮಾಡಿದರೇ ಪ್ರಶ್ನಾರ್ಥಕ
ಉತ್ತರ ಸಿಗುವುದಿಲ್ಲ ಕೊನೆತನಕ

ಅದು ತಪ್ಪು ಇದು ಸರಿ
ನನ್ ಹೇಳುದ್ರೆ ನಿಮ್ಗ್ ಉರಿ
ನಾನು ಏನು ಮಾಡೊದು
ಸ್ವಲ್ಪ ಯೋಚನೆ ಮಾಡಿ ಕೂರಿ
ಯಾರೊ ಹೇಳಿದ್ದನ್ನ (ಕೇಳಿ)
ಯಾರೊ ಕೇಳಿದ್ದನ್ನೆ (ಹೇಳಿ)
ನೀನು ಮಾಡ್ತಿರೊದು ತಪ್ಪು ಈಗ ಮನೆಗ್ ನಡಿ

ನಾ ಮಾಡದು ಸರಿನ
ಇದು ಈಗೆನೆ ಇರೊದ ಇದನ್ನ
ಹೇಳಿ ಹೇಳಿ ಕೇಳಿ ಕೇಳಿ
ಯಾಕಾಂದ್ರೆ ನಾನು ಸ್ವಾರ್ಥಿx2

ನಾನು ನಿನ್ನ ಹಾಗೆ ಸ್ವಲ್ಪ ಆಸೆ ಜಾಸ್ತಿ
ನಿಮ್ಮಗಿಂತ ಚುರು ಕಡಿಮೆ ಬುದ್ಧಿ ಶಕ್ತಿ
ಎಷ್ಟೇ ಇದ್ದರು ಅಗೊದಿಲ್ಲ ನಾ ಪೂರ್ತಿ
ಗೊತ್ತು ತಾನೆ ಇಲ್ಲಿ ನಾನೆ ಸ್ವಾರ್ಥಿ

ತಿಳಿದವರು ಹೇಳುವರು ನೂರು
ಕೇಳೊಕೆ ಕಿವಿಗಳೇ ಎರಡೂ
ಇದುನ್ನ ನೋಡಿ ನೋಡಿ ಕಣ್ಣು ಕುರುಡು
ನಾನ್ ಎನ್ನೇ ಹೇಳಿದರು! ಬಿಡು ಬಿಡು ಬಿಡು

ಗೊತ್ತು ಗುರಿ ಇಲ್ಲದೆ ಬಂದೆ ನಾ ಇಲ್ಲಗೆ
ಚೂರು ಪರು ಕಲ್ತೆ hiphopನ ಮೆಲ್ಲಗೆ
google ಮಾಡಿ ನೋಡು ಸಿಗ್ತಿನಿ ಹೆಂಗೆ
independent artist ನಾನು ಅದ್ರು ಹಿಂಗೆ

Random Song Lyrics :

Popular

Loading...