lirikcinta.com
a b c d e f g h i j k l m n o p q r s t u v w x y z 0 1 2 3 4 5 6 7 8 9 #

nange naane katikonde gori - sharan hruday lyrics

Loading...

ನಂಗೆ ನಾನೇ ಕಟ್ಟಿಕೊಂಡೆ ಘೋರಿ
ನಾ ಬಿಟ್ಟು ಕೊಟ್ಟೆ ನನ್ನ ಕಾವೇರಿ

ಹೇ ನಂಗೆ ನಾನೇ ಕಟ್ಟಿಕೊಂಡೇ ಘೋರಿ
ನಾ ಬಿಟ್ಟು ಕೊಟ್ಟೆ ನಿನ್ನ ತುಂಬಾ ಸಾರಿ
ಕಾವೇರಿ… ಕಾವೇರಿ…

ನನ್ನೆದೆ ಅಣೆಕಟ್ಟೆ ಆಯಿತಲ್ಲೊ ಖಾಲಿ ತಟ್ಟೆ
ಪ್ರೀತಿಗೆ ಮನ್ಸು ಕೊಟ್ಟೆ ನಂಗೆ ಸಿಕ್ತು ಕೋಳಿ ಮೊಟ್ಟೆ
ಕೈಯಲ್ಲಿರೋ ತುಪ್ಪ ಜಾರಿತೋ
ಸಾರಿ ಸಾರಿ ಸಾರಿ ರೀ
ಕಾವೇರಿ ಸೊ ಸಾರಿ
ಟಕ ಟಕ ಟಕ ಟಕ ಟಕ ಸಂಕಟ
ಒಳಗೆ
ಟಕ ಟಕ ಟಕ ಟಕ ಟಕ ಸಂಕಟ
// ಟಕ ಟಕ ಟಕ ಟಕ ಟಕ ಸಂಕಟ
ಒಳಗೆ
ಟಕ ಟಕ ಟಕ ಟಕ ಟಕ ಸಂಕಟ //

ನನ್ನೆದೆ ಬೃಂದಾವನ
ನೀನಿಲ್ಲದೆ ಇರೋ ಕ್ಷಣ
ಆಗೋಯ್ತು ಹಾಳು ಮಸಾಣ
ಹನಿ ಹನಿ ಪ್ರಿತಿಗೂನು ಜೀವ
ಕೈಚಾಚಿ ನಿಲ್ಲಬೇಕಾ ದೇವಾ
ನಂದೇ ನಂದೇ ತಪ್ಪೆಲ್ಲಾ ನಂದೇ
ಬಾಯಲ್ಲಿರೋ ತುತ್ತು ಜಾರಿತೋ
ಸಾರಿ ಸಾರಿ ಸಾರಿ ರೀ
ಕಾವೇರಿ… ಕಾವೇರಿ…
ನಂಗೆ ನಾನೇ ಕಟ್ಟಿಕೊಂಡೇ ಘೋರಿ
ನಾ ಬಿಟ್ಟು ಕೊಟ್ಟೆ ನನ್ನ ಕಾವೇರಿ

ಹತ್ತಿರವೂ ನೀನಿದ್ದಾಗ
ಗೊತ್ತಾಗಲೇ ಇಲ್ಲ ಆಗ
ನಿನ್ನ ಪ್ರೀತಿ ಎಂಥ ಅಮೋಘ
ಪಾರಿವಾಳ ಹಾರಿ ಹೋದ ಮೇಲೆ
ಕಣ್ಣೀರು ಮಾತ್ರ ಉಳಿಯಿತಲ್ಲೇ
ಹೋದೆ ಹೋದೆ ದೂರಾಗೋದೇ
ಕೈಮೀರಿ ಕಾಲ ಹೋಯಿತೋ
ಸಾರಿ ಸಾರಿ ಸಾರಿ ರೀ
ನಂಗೆ ನಾನೇ ಕಟ್ಟಿಕೊಂಡೇ ಘೋರಿ
ನಾ ಬಿಟ್ಟು ಕೊಟ್ಟೆ ನನ್ನ ಕಾವೇರಿ
ಕಾವೇರಿ ಸೊ ಸಾರಿ
// ಟಕ ಟಕ ಟಕ ಟಕ ಟಕ ಸಂಕಟ
ಒಳಗೆ
ಟಕ ಟಕ ಟಕ ಟಕ ಟಕ ಸಂಕಟ //

Random Song Lyrics :

Popular

Loading...