lirikcinta.com
a b c d e f g h i j k l m n o p q r s t u v w x y z 0 1 2 3 4 5 6 7 8 9 #

sharanu sharanu hey - s.p. balasubrahmanyam lyrics

Loading...

ರತ್ನಗರ್ಭ ಗಣಪತಿಮ್
ಸಮಶ್ರ ಯಾಮಿ ಸತತಮ್
ಪ್ರತ್ನ ವಚನ ಗೀಯಾಮಾನ

ನಿಜ ಚರಿತ್ರ ವೈಭವಮ್
ತುಮುಲ ಏಶ ಶೇಖರಂ
ಪ್ರಣವಮಯ ಸ್ವರೂಪಿಣಮ್
ಶಿವಸುತಂಮ್ಮೆ ಭವದಮಕಿಲ
ಭೂವನ ಮಂಗಳಪ್ರದಂ

ಶರಣು ಶರಣು ಹೇ ಗಣಪನೆ ಶರಣು ಬೆನಕನೆ
ಶರಣು ಪಾರ್ವತಿ ತನಯನೆ ನಿನಗೆ ವಂದನೆ
ಶರಣು ಶರಣು ಹೇ ಗಣಪನೆ ಶರಣು ಬೆನಕನೆ
ಶರಣು ಪಾರ್ವತಿ ತನಯನೆ ನಿನಗೆ ವಂದನೆ
ಶರಣು ಶರಣು ಹೇ ಗಣಪನೆ ಶರಣು ಬೆನಕನೆ
ಸಿದ್ಧಿ ಬುದ್ಧಿ ಗೆದ್ದ ಗಣಪ ಲಂಭೋದರನೇ
ವಿಧ್ಯೆಗೆ ಅಧಿಪತಿ ನೀನೇ ಹೇ ಗಜಮುಖನೆ
ಸಿದ್ಧಿ ಬುದ್ಧಿ ಗೆದ್ದ ಗಣಪ ಲಂಭೋದರನೇ
ವಿಧ್ಯೆಗೆ ಅಧಿಪತಿ ನೀನೇ ಹೇ ಗಜಮುಖನೆ
ತುಂಬುರು ನಾರದ ವಂದಿತ ವಿಗ್ನನಾಶನೆ
ತುಂಬುರು ನಾರದ ವಂದಿತ ವಿಗ್ನನಾಶನೆ
ಹೇ ರಂಭ ಗಣಪತಿಯೆ ನಿನಗೆ ವಂದನೆ
ಹೇ ರಂಭ ಗಣಪತಿಯೆ ನಿನಗೆ ವಂದನೆ
ಶರಣು ಶರಣು ಹೇ ಗಣಪನೆ ಶರಣು ಬೆನಕನೆ
ಶರಣು ಪಾರ್ವತಿ ತನಯನೆ ನಿನಗೆ ವಂದನೆ
ಶರಣು ಶರಣು ಹೇ ಗಣಪನೆ ಶರಣು ಬೆನಕನೆ
ಸೂಕ್ಷ್ಮ ನೇತ್ರ ಏಕದಂತ ಶೂರ್ಪ ಕರ್ಣನೇ
ಡಮರುಗ ಹಸ್ತ ಸುಪುತ್ರ ಮುಕ್ತಿದಾತನೇ
ಸೂಕ್ಷ್ಮ ನೇತ್ರ ಏಕದಂತ ಶೂರ್ಪ ಕರ್ಣನೇ
ಡಮರುಗ ಹಸ್ತ ಸುಪುತ್ರ ಮುಕ್ತಿದಾತನೇ
ಕಷ್ಯಪಾದಿ ಮೌನಿ ಹೃದಯ ಕಮಲ ವಾಸನೆ
ಕಷ್ಯಪಾದಿ ಮೌನಿ ಹೃದಯ ಕಮಲ ವಾಸನೆ
ಆನಂದ ಗಣಪತಿಯೆ ನಿನಗೆ ವಂದನೆ
ಆನಂದ ಗಣಪತಿಯೆ ನಿನಗೆ ವಂದನೆ
ಶರಣು ಶರಣು ಹೇ ಗಣಪನೆ ಶರಣು ಬೆನಕನೆ
ಶರಣು ಪಾರ್ವತಿ ತನಯನೆ ನಿನಗೆ ವಂದನೆ
ಶರಣು ಶರಣು ಹೇ ಗಣಪನೆ ಶರಣು ಬೆನಕನೆ
ಶರಣು ಪಾರ್ವತಿ ತನಯನೆ ನಿನಗೆ ವಂದನೆ
ಶರಣು ಶರಣು ಹೇ ಗಣಪನೆ ಶರಣು ಬೆನಕನೆ

Random Song Lyrics :

Popular

Loading...