lirikcinta.com
a b c d e f g h i j k l m n o p q r s t u v w x y z 0 1 2 3 4 5 6 7 8 9 #

moodal kunigal kere - narasimha nayak lyrics

Loading...

ಓ…
ಆ…
ಮೂಡಲ್ ಕುಣಿಗಲ್ ಕೆರೆ ನೋಡೋರ್ಗ್ಒಂದೈಭೋಗ ಮೂಡಿ ಬರ್ತಾನೆ ಚಂದಿರಾಮ.

ತಾನಂದನೋ! ಮೂಡಿ ಬರ್ತಾನೆ ಚಂದಿರಾಮ.
ಮೂಡಲ್ ಕುಣಿಗಲ್ ಕೆರೆ ನೋಡೋರ್ಗ್ಒಂದೈಭೋಗ ಮೂಡಿ ಬರ್ತಾನೆ ಚಂದಿರಾಮ.
ತಾನಂದನೋ! ಮೂಡಿ ಬರ್ತಾನೆ ಚಂದಿರಾಮ
ಅಳ್ತಂತ್ರೆಗ್ ನೋಡೋರ್’ಗೆ ಎಂತ ಕುಣಿಗಲ್ ಕೆರೆ
ಸಂತೆ ಹಾದಿಲಿ ಕಲ್ಲು ಕಟ್ಟೆ
ತಾನಂದನೋ! ಸಂತೆ ಹಾದಿಲಿ ಕಲ್ಲು ಕಟ್ಟೆ
ಬಾಳೆಯ ಹಣ್ಣಿನಂತೆ ಬಾಗಿದ್ ಕುಣಿಗಲ್, ಭಾವ ತಂದನೋ ಬಣ್ಣದ್ ಸೀರೆ.
ತಾನಂದನೋ! ಭಾವ ತಂದಾನೆ ಬಣ್ಣದ್ ಸೀರೆ.
ಬಾಳೆಯ ಹಣ್ಣಿನಂತೆ ಬಾಗಿದ್ ಕುಣಿಗಲ್, ಭಾವ ತಂದನೋ ಬಣ್ಣದ್ ಸೀರೆ.
ತಾನಂದನೋ! ಭಾವ ತಂದಾನೋ ಬಣ್ಣದ್ ಸೀರೆ.
ನಿಂಬೆಯ ಹಣ್ಣಿನಂತೆ ತುಂಬಿ ಕುಣಿಗಲ್ ಕೆರೆ ಅಂದ ನೋಡಲು ಶಿವ ಬಂದ್ರು.

ತಾನಂದನೋ! ಅಂದ ನೋಡಲು ಶಿವ ಬಂದ್ರು.

ಹೇ! ಮೂಡಲ್ ಕುಣಿಗಲ್ ಕೆರೆ ನೋಡೋರ್ಗ್ಒಂದೈಭೋಗ ಮೂಡಿ ಬರ್ತಾನೆ ಚಂದಿರಾಮ.
ತಾನಂದನೋ! ಮೂಡಿ ಬರ್ತಾನೆ ಚಂದಿರಾಮ
ಅಳ್ತಂತ್ರೆಗ್ ನೋಡೋರ್’ಗೆ ಎಂತ ಕುಣಿಗಲ್ ಕೆರೆ
ಸಂತೆ ಹಾದಿಲಿ ಕಲ್ಲು ಕಟ್ಟೆ
ತಾನಂದನೋ! ಸಂತೆ ಹಾದಿಲಿ ಕಲ್ಲು ಕಟ್ಟೆ
ಅಂದಾನೆ ನೋಡಲು ಶಿವ ಬಂದ್ರು ಶಿವಮೊಗ್ಗೆ ಕಬ್ಬಕ್ಕೆ ಭಯಬೀಡುತಾವೆ
ತಾನಂದನೋ! ಕಬ್ಬಕ್ಕೆ ಭಯಬೀಡುತಾವೆ
ಅಂದಾನೆ ನೋಡಲು ಶಿವ ಬಂದ್ರು ಶಿವಮೊಗ್ಗೆ ಕಬ್ಬಕ್ಕೆ ಭಯಬೀಡುತಾವೆ
ತಾನಂದನೋ! ಕಬ್ಬಕ್ಕೆ ಭಯಬೀಡುತಾವೆ
ಕಬ್ಬಕ್ಕಿನೇ ಭಯ ಬಿಡ್ತಾವೆ ಇಬ್ಬೀಡ ಕಬ್ಬ ಹೊಂಬಾಳೆ ನಡುತಾವೆ
ತಾನಂದನೋ! ಕಬ್ಬ ಹೊಂಬಾಳೆ ನಡುತಾವೆ
ಮೂಡಲ್ ಕುಣಿಗಲ್ ಕೆರೆ ನೋಡೋರ್ಗ್ಒಂದೈಭೋಗ ಮೂಡಿ ಬರ್ತಾನೆ ಚಂದಿರಾಮ.
ತಾನಂದನೋ! ಮೂಡಿ ಬರ್ತಾನೆ ಚಂದಿರಾಮ.
ಮೂಡಲ್ ಕುಣಿಗಲ್ ಕೆರೆ ನೋಡೋರ್ಗ್ಒಂದೈಭೋಗ ಮೂಡಿ ಬರ್ತಾನೆ ಚಂದಿರಾಮ.
ತಾನಂದನೋ! ಮೂಡಿ ಬರ್ತಾನೆ ಚಂದಿರಾಮ
ಅಳ್ತಂತ್ರೆಗ್ ನೋಡೋರ್’ಗೆ ಎಂತ ಕುಣಿಗಲ್ ಕೆರೆ
ಸಂತೆ ಹಾದಿಲಿ ಕಲ್ಲು ಕಟ್ಟೆ
ತಾನಂದನೋ! ಸಂತೆ ಹಾದಿಲಿ ಕಲ್ಲು ಕಟ್ಟೆ
ಹಾಕೋಕೊಂದಾರಿಗೋಲು ನೂಕೋಕೊಂದೂರುಗೋಲು, ಬೊಬ್ಬೆ ಹೊಡೆದಾವೆ ಬಾಳೆ ಮೀನು.
ತಾನಂದನೋ! ಬೊಬ್ಬೆ ಹೊಡೆದಾವೆ ಬಾಳೆ ಮೀನು.
ಹಾಕೋಕೊಂದಾರಿಗೋಲು ನೂಕೋಕೊಂದೂರುಗೋಲು, ಬೊಬ್ಬೆ ಹೊಡೆದಾವೆ ಬಾಳೆ ಮೀನು.
ತಾನಂದನೋ! ಬೊಬ್ಬೆ ಹೊಡೆದಾವೆ ಬಾಳೆ ಮೀನು.
ಬೊಬ್ಬೆನಾ ಹೊಡೆದಾವೆ ಬಾಳೆ ಮೀನು ಕೆರೆಯಾಗೆ, ಗುಬ್ಬಿ ಸಾರಂಗ ನಗುತಾವೆ
ತಾನಂದನೋ! ಗುಬ್ಬಿ ಸಾರಂಗ ನಗುತಾವೆ .
ಮೂಡಲ್ ಕುಣಿಗಲ್ ಕೆರೆ ನೋಡೋರ್ಗ್ಒಂದೈಭೋಗ ಮೂಡಿ ಬರ್ತಾನೆ ಚಂದಿರಾಮ.
ತಾನಂದನೋ! ಮೂಡಿ ಬರ್ತಾನೆ ಚಂದಿರಾಮ.
ಮೂಡಲ್ ಕುಣಿಗಲ್ ಕೆರೆ ನೋಡೋರ್ಗ್ಒಂದೈಭೋಗ ಮೂಡಿ ಬರ್ತಾನೆ ಚಂದಿರಾಮ.
ತಾನಂದನೋ! ಮೂಡಿ ಬರ್ತಾನೆ ಚಂದಿರಾಮ
ಅಳ್ತಂತ್ರೆಗ್ ನೋಡೋರ್’ಗೆ ಎಂತ ಕುಣಿಗಲ್ ಕೆರೆ
ಸಂತೆ ಹಾದಿಲಿ ಕಲ್ಲು ಕಟ್ಟೆ
ತಾನಂದನೋ! ಸಂತೆ ಹಾದಿಲಿ ಕಲ್ಲು ಕಟ್ಟೆ
ಓ…
ಆ…
ಓ…
ಆ…
ಆ…
ಆ…
ಶುಭಂ.

Random Song Lyrics :

Popular

Loading...