lirikcinta.com
a b c d e f g h i j k l m n o p q r s t u v w x y z 0 1 2 3 4 5 6 7 8 9 #

avanalli ivalilli (from "shhh") - l.n. shastri lyrics

Loading...

ಅವನಲ್ಲಿ ಓ… ಇವಳಿಲ್ಲಿ ಓ…
ಮಾತಿಲ್ಲ ಓ… ಕತೆಇಲ್ಲ ಅ…
ಎದುರೆದುರು ಬಂದಾಗ

ಹೆದರೆದರಿ ನಿಂತಾಗ
ಅಲ್ಲೇ ಆರಂಭ ಪ್ರೇಮ
ಅವನಲ್ಲಿ ಓ… ಇವಳಿಲ್ಲಿ ಅ…
ಮಾತಿಲ್ಲ ಹುಮ್… ಕತೆಇಲ್ಲ ಹುಮ್…
ಎದುರೆದುರು ಬಂದಾಗ
ಹೆದರೆದರಿ ನಿಂತಾಗ
ಅಲ್ಲೇ ಆರಂಭ ಪ್ರೇಮ
ಅವನಲ್ಲಿ ಓ… ಇವಳಿಲ್ಲಿ ಅ…
ಮಾತಿಲ್ಲ ಹುಮ್… ಕತೆಇಲ್ಲ ಹುಮ್…
ನೋಡೀ ನೋಡಿ ಪ್ರೇಮವನ್ನು ಮಾಡೋದಲ್ಲ
ಮಾಡೊತಲಿ ಹಾಡೋದಲ್ಲ
ಹಾಡಿನಲಿ ಹೇಳೊದಲ್ಲ ಹೇಳುವುದ ಕೇಳೋದಲ್ಲ
ಕೇಳುತಲಿ ಕಲಿಯೋದಲ್ಲ ಕಲಿತು ನೀ ಮಾಡೋದಲ್ಲ
ಮೌನವೇನೆ ಧ್ಯಾನವೇ ಪ್ರೇಮಾ.
ಅವನಲ್ಲಿ ಓ… ಇವಳಿಲ್ಲಿ ಅ…
ಮಾತಿಲ್ಲ ಹುಮ್… ಕತೆಇಲ್ಲ
ಹೋ ಹೋ ಹೋ.
ನೀನೆ ಎಲ್ಲ ನೀನಿರದೆ ಬಾಳೇ ಇಲ್ಲ
ಅನ್ನುವುದು ಪ್ರೇಮ ಅಲ್ಲ
ಮರಗಳನು ಸುತ್ತೋದಲ್ಲ ಕವನಗಳ ಗೀಚೋದಲ್ಲ
ನೆತ್ತರಲಿ ಬರೆಯೋದಲ್ಲ ವಿಷವನು ಕುಡಿಯೋದಲ್ಲ
ಮೌನವೇನೆ ಧ್ಯಾನವೇ ಪ್ರೇಮಾ.
ಅವನಲ್ಲಿ ಓ… ಇವಳಿಲ್ಲಿ ಅ…
ಮಾತಿಲ್ಲ ಓ… ಕತೆಇಲ್ಲ ಹುಮ್…
ಎದುರೆದುರು ಬಂದಾಗ
ಹೆದರೆದರಿ ನಿಂತಾಗ
ಅಲ್ಲೇ ಆರಂಭ ಪ್ರೇಮ
ಅವನಲ್ಲಿ ಹುಮ್… ಇವಳಿಲ್ಲಿ ಹುಮ್…
ಮಾತಿಲ್ಲ ಹುಮ್… ಕತೆಇಲ್ಲ …

Random Song Lyrics :

Popular

Loading...