kanaka kanaka kanaka - indu nagraj feat. ayhishay lyrics
Loading...
ಕನಕ ಕನಕ ಕನಕ
ನಾ ಕನಕ ಕನಕ
ನನ್ನಿಂದ ನಿಮ್ಮಾ ಬಾಳು
ಯಮ ನರಕ ನರಕ
ಅಮವಾಸೆ ದಿವಸ ಬರುವೆ
ನಿಮಗೈತೆ ಮಾರಿಹಬ್ಬ
ನಿಮ್ಮನ್ನು ಉಳಿಸಿಕೂಳಲು
ದಮ್ಮಿದ್ರೆ ಬರಲಿ ಒಬ್ಬ
ಅಸೆ ಅ ದಿನ ನನಗಾಸೆ ಅ ದಿನ
ನಿಮ್ಮ ಸಾವಿನ ಅಮವಾಸ್ಯೆ ಅ ದಿನ
ಜೀವನ ಗೆಳೆಯನಾ
ಮನಸಾರೆ ನಾ ನೋಡಿದೆ
ಪ್ರೀತಿಯ ಹಾಡಲಿ
ಕಂಬನಿಯ ಕಥೆಯಾಗಿದೆ
ಬಂಗಾರದ ಬದುಕಲಿ
ನನ್ನ ಪ್ರೀತಿಯ ಕೂಂದರು
ನನ್ನ ಬಾಳಿನ ಹೃದಯಕೆ
ಮುಳ್ಳಾಗಿಯೆ ಬಂದರು
ಸಹಿಸದ ಗೆಳೆತನ ನನ್ನ ಗಂಡನ ಕೂಂದರು
ಸಾವಲ್ಲಿಯೊ ಪ್ರೀತಸೊ ಸೌಭಾಗ್ಯವ ಕಳೆದರು
ಕರ್ಣಾ ಕರ್ಣಾ ನಿನ್ನ ಪ್ರೀತಿಗನಕ ಮರಣ
ನಿನ್ನಾ ಪ್ರಾಣ ಸ್ನೇಹಿತರ ಜೀವ ಪತನ
ಕರ್ಣಾ ಕರ್ಣಾ ಕರ್ಣಾ ನಾ ಕರ್ಣ ಕರ್ಣ ಕರ್ಣ
ಮರುಜನ್ಮ ಬಂದರೂನು
ಪ್ರೀತಿಸುವೆ ಎಂದು ನಿನ್ನ
ನೀ ನನ್ನ ಜೀವ ಕನಕ
ನಾ ನಿನ್ನ ಪ್ರಾಣ ಕನಕ
ಕಾಯೂವೆನು ಗೆಳೆಯರನ್ನು
ಜೂತೆಯಾಗಿ ಕೊನೆಯ ತನಕ
ಕನಕ ಕನಕ ಕನಕಾ ನಾ
ಕನಕ ಕನಕ ಕನಕ
ನನ್ನೀಂದ ನಿಮ್ಮ ಬಾಳು
ಯಮ ನರಕ ನರಕ ನರಕ ”
ಮುಗಿಯಿತು
ಶಿವಕುಮಾರ
Random Song Lyrics :