lirikcinta.com
a b c d e f g h i j k l m n o p q r s t u v w x y z 0 1 2 3 4 5 6 7 8 9 #

belakendare - haricharan feat. indu nagaraj lyrics

Loading...

ಬೆಳಕೆಂದರೆನದು ಆರಿವಾಗುತಾ ಇದೆ
ಆರಿವೇಂದರೆನದು ಆರಿವಾಗುತಾ ಇದೆ
ದೊರೆತಂತೆ ಬಾಸವಿನ್ನೆಲ್ಲಿಗೇ ಹೊಸಜನ್ಮವು ಹೊಸಲೋಕವು

ಆನುಮಾನಗಳು ಮರೆಯಾಗುತಿವೇ ಆನುಭಾವಗಳು ಹೊರಹೊಮ್ಮುತಿವೇ
ಪಿಸುಮಾತುಗಳು ಖುಷೀ ನೀಡುತಿವೇ ಹೊಸ ಆಸೆಗಳು ಉಸೀರಾಡುತಿವೇ
ಬೆಳಕೆಂದರೆನದು ಆರಿವಾಗುತಾ ಇದೆ
ಆರಿವೇಂದರೆನದು ಆರಿವಾಗುತಾ ಇದೆ
ಉಮೇಶ್ ಪೀ ಮುಗೇರ
ಗೋತ್ತೇನೂ ಗಲಬೇನು ಕಳಿಯೋದಿಲ್ಲಾ ಈ ಏಕಾಂತ
ಹಿತ ಸಂಗಾತ ಸಿಹಿ ಸಂಗೀತಾ ಸತತ ಆ… ಆ.ಆ.
ಕೈ ಸೋಕಿದ ಖುಷೀ ಹೇಳಲು ಪದ ಸಾಲದು ಪಾಪಾ ಈ ಜೀವಾಕೇ
ಹೂ ಬಿಟ್ಟ ಗಿಡದಂತೆ ಬೆಳೆಬಂದ ಹೋಲದಂತೆ ಈ ಪ್ರೀತಿಯಾ ಸಂಭ್ರಮಾ
ಆನುಮಾನಗಳು ಮರೆಯಾಗುತಿವೇ ಆನುಭಾವಗಳು ಹೊರಹೊಮ್ಮುತಿವೇ
ಪಿಸುಮಾತುಗಳು ಖುಷೀ ನೀಡುತಿವೇ ಹೊಸ ಆಸೆಗಳು ಉಸೀರಾಡುತಿವೇ
ಬೆಳಕೆಂದರೆನದು ಆರಿವಾಗುತಾ ಇದೆ
ಆರಿವೇಂದರೆನದು ಆರಿವಾಗುತಾ ಇದೆ
ಉಮೇಶ್ ಪೀ ಮುಗೇರ
ಜೋತೆ ಸಾಗೊ ಹಾದಿನೇ ಉಧ್ಯಾನವೂ ನೀ ಬೇಟಿಯಾದಲ್ಲಿ ಮುಂಜಾವೂ
ನೀ ನೋಡೋ ಹೂವೇನೆ ಬಂಗಾರವೂ
ಆ… ಆ.ಸ್ವರ್ಗನೇ ಕಟ್ಟೋಣಾ ಬಾ ನಾವೂ
ಬಾ ಇಂದು ಗರಿಬಿಚ್ಚಿ ಬಾನಲ್ಲಿ ಹಾರೋಣ ದಿನ ದಿನ ಹೊಸ ಕಂಪಿನ
ಆ.ಆ.ಹೂವಾಗಿ ಆರಳೋಣಾ ಹಾಡೋಣ ತೇಲೋಣಾ
ಆನುಮಾನಗಳು ಮರೆಯಾಗುತಿವೇ ಆನುಭಾವಗಳು ಹೊರಹೊಮ್ಮುತಿವೇ
ಪಿಸುಮಾತುಗಳು ಖುಷೀ ನೀಡುತಿವೇ ಹೊಸ ಆಸೆಗಳು ಉಸೀರಾಡುತಿವೇ
ಬೆಳಕೆಂದರೆನದು ಆರಿವಾಗುತಾ ಇದೆ
ಆರಿವೇಂದರೆನದು ಆರಿವಾಗುತಾ ಇದೆ

Random Song Lyrics :

Popular

Loading...