lirikcinta.com
a b c d e f g h i j k l m n o p q r s t u v w x y z 0 1 2 3 4 5 6 7 8 9 #

mundujaavadaleddu allamaprabhu - bapu padmanabha lyrics

Loading...

ಮುಂದುಜಾವದಲೆದ್ದು ಲಿಂಗದಂಘ್ರಿಯ ಮುಟ್ಟಿ,
ಸುಪ್ರಭಾತದ ಸಮಯದಲ್ಲಿ ಸದ್ಭಕ್ತರ ಮುಖವ ನೋಡುವದು.
ಹುಟ್ಟಿದುದಕ್ಕಿದೆ ಸಫಲ ನೋಡಾ; ಸತ್ಯ ವಚನವಿಂತೆಂದುದು!
ಇದಿಲ್ಲದವರ ನಾನೊಲ್ಲೆ ಗುಹೇಶ್ವರಾ.
ಮುಂದುಜಾವದಲೆದ್ದು ಲಿಂಗದಂಘ್ರಿಯ ಮುಟ್ಟಿ,
ಸುಪ್ರಭಾತದ ಸಮಯದಲ್ಲಿ ಸದ್ಭಕ್ತರ ಮುಖವ ನೋಡುವದು.
ಹುಟ್ಟಿದುದಕ್ಕಿದೆ ಸಫಲ ನೋಡಾ; ಸತ್ಯ ವಚನವಿಂತೆಂದುದು!
ಇದಿಲ್ಲದವರ ನಾನೊಲ್ಲೆ ಗುಹೇಶ್ವರಾ.

Random Song Lyrics :

Popular

Loading...